ಹೌದು. ನಿಮ್ಮ ಆದ್ಯತೆಯ ನ್ಯೂಸ್‌ಪೇಪರ್, ಟಾಪಿಕ್ಸ್ ಅಥವಾ ಲೊಕೇಶನ್‌ನಿಂದ ನ್ಯೂಸ್ ಅಪ್‌ಡೇಟ್‌ಗಳನ್ನು ಪಡೆಯಲು ಈ ಫೀಚರ್ ಅನ್ನು ನಾವು ಹೊಂದಿದ್ದೇವೆ. ಹಾಗೆ ಮಾಡಲು, ದಯವಿಟ್ಟು ಕೆಳಗಿನ ಸ್ಟೆಪ್‌ಗಳನ್ನು ಫಾಲೋ ಮಾಡಿ.

ಫಾಲೋ ಮಾಡಲಾದ ಸೋರ್ಸ್‌ಗಳು, ಟಾಪಿಕ್‌ಗಳಿಂದ ವಿಷಯವನ್ನು ಅನ್ವೇಷಿಸಲು ಮತ್ತು ಬ್ರೌಸ್ ಮಾಡಲು "ಹೆಚ್ಚು" ಅಡಿಯಲ್ಲಿ "ಫಾಲೋ" ಸೆಕ್ಷನ್ ಮೇಲೆ ಟ್ಯಾಪ್ ಮಾಡಿ. ದಯವಿಟ್ಟು ಸೋರ್ಸ್‌ಗಳನ್ನು ಫಾಲೋ ಮಾಡಿ ಮತ್ತು "ಫಾಲೋವಿಂಗ್" ಟ್ಯಾಬ್‌ನಲ್ಲಿರುವ ಫಾಲೋ ಮಾಡಲಾದವುಗಳ ನ್ಯೂಸ್‌ಗಳನ್ನು ಮಾತ್ರ ಓದಿ.

ಯಾವುದೇ ನೆರವು/ಸಹಾಯಕ್ಕಾಗಿ, ನಮಗೆ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ