ಓಹ್!, ಇದು ಬಹುಪಾಲು ಇಂಟರ್ನೆಟ್ ನಿಧಾನತೆಯಿಂದ ಆಗಿರುತ್ತದೆ. ನಿಮಗೆ ಇತರ ಆ್ಯಪ್‌ಗಳಲ್ಲೂ ಇದೇ ಸಮಸ್ಯೆ ಇದೆಯೇ ಅಥವಾ ಡೈಲಿಹಂಟ್‌ನಲ್ಲಿ ಮಾತ್ರ ಈ ಸಮಸ್ಯೆಯನ್ನು ಎದುರಿಸುತ್ತಿರುವಿರಾ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ. ಹೌದಾಗಿದ್ದರೆ ಅಥವಾ ನಿಮಗೆ ಸಮಾಧಾನವಾಗದಿದ್ದಲ್ಲಿ, ದಯವಿಟ್ಟು ನಮಗೆ ಮುಂದಿನ ವಿವರಗಳನ್ನು ಕಳುಹಿಸಿ ಮತ್ತು ನಾವು ನಿಮಗೆ ಆದಷ್ಟು ಮುಂಚಿತವಾಗಿ ಸಹಾಯ ಮಾಡುತ್ತೇವೆ:
• ಸಮಸ್ಯೆಯ ಎರರ್ ಸ್ಕ್ರೀನ್‌ಶಾಟ್ ಅಥವಾ ವೀಡಿಯೊ.
• ನಿಮ್ಮ ಬ್ರೌಸರ್‌ನಲ್ಲಿ 'm.dailyhunt.in' ಬ್ರೌಸ್ ಮಾಡಲು ಪ್ರಯತ್ನಿಸಿ ಮತ್ತು ನಿಮಗೆ ಬ್ರೌಸರ್‌ನಲ್ಲಿಯೂ ಸಮಸ್ಯೆ ಇದ್ದರೆ ನಮಗೆ ತಿಳಿಸಿ.
• ಡೈಲಿಹಂಟ್ ಕ್ಲೈಂಟ್ ID (ಪ್ರೊಫೈಲ್ ಸೆಕ್ಷನ್ ಅಡಿಯಲ್ಲಿ ಸೆಟ್ಟಿಂಗ್ಸ್‌ನಲ್ಲಿ ಕಾಣಬಹುದು).

ನಮ್ಮ ಇಮೇಲ್ YourFriends@Dailyhunt.in ಆಗಿದೆ. ಪಟ್ಟಿಯು ಸ್ವಲ್ಪ ಉದ್ದವಾಗಿದೆ ಎಂದು ನಮಗೆ ಗೊತ್ತು, ಆದರೆ ಇದು ಖಂಡಿತವಾಗಿ ನಮಗೆ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಸಹಾಯ ಮಾಡುತ್ತದೆ.