ಹೌದು. ನಾವು ಈ ಫೀಚರ್ ಅನ್ನು ಹೊಂದಿದ್ದೇವೆ. ಹಾಗೆ ಮಾಡಲು, ದಯವಿಟ್ಟು ಕೆಳಗಿನ ಸ್ಟೆಪ್‌ಗಳನ್ನು ಫಾಲೋ ಮಾಡಿ.
• ಆ್ಯಪ್‌ ಸೆಟ್ಟಿಂಗ್‌ಗಳಿಗೆ ಹೋಗಿ
• ನ್ಯೂಸ್ ಭಾಷೆ ಸೆಕ್ಷನ್‌ನಿಂದ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.
• ಹೋಮ್ ಪೇಜ್‌ಗೆ ಹಿಂತಿರುಗಿ.
• ನಮ್ಮ ಆ್ಯಪ್‌ ಕೆಳಗೆ "ಹೆಚ್ಚು" ಅಡಿಯಲ್ಲಿ ಫಾಲೋ ಅನ್ನು ಟ್ಯಾಪ್ ಮಾಡಿ.
• ಗುಂಪು-ಆಧಾರಿತ ನ್ಯೂಸ್‌ಪೇಪರ್‌ಗಳನ್ನು ಪಡೆಯಲು ನ್ಯೂಸ್‌ನಲ್ಲಿ ಹೆಚ್ಚು ಜನಪ್ರಿಯ ಮೇಲೆ ಕ್ಲಿಕ್ ಮಾಡಿ.

ಯಾವುದೇ ನೆರವು/ಸಹಾಯಕ್ಕಾಗಿ, ನಮ್ಮನ್ನು YourFriends@dailyhunt.in ನಲ್ಲಿ ಸಂಪರ್ಕಿಸಿ