ಹೌದು. ನಾವೂ ಸಹ ಈ ಫೀಚರ್ ಹೊಂದಿದ್ದೇವೆ. ಹಾಗೆ ಮಾಡಲು, ದಯವಿಟ್ಟು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

ಆ್ಯಪ್ ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ
ನ್ಯೂಸ್ ಭಾಷೆ ವಿಭಾಗದಿಂದ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.
ಹೋಮ್ ಪೇಜ್‌ಗೆ ಮರಳಿ ಬನ್ನಿ.
ನಮ್ಮ ಆ್ಯಪ್ ಕೆಳಭಾಗದಲ್ಲಿ "ಹೆಚ್ಚು" ಅಡಿಯಲ್ಲಿ ಫಾಲೋ ಅನ್ನು ಟ್ಯಾಪ್ ಮಾಡಿ.
ಗುಂಪು-ಪ್ರಕಾರದ ನ್ಯೂಸ್‌ಪೇಪರ್‌ಗಳನ್ನು ಪಡೆಯಲು ನ್ಯೂಸ್‌ನಲ್ಲಿ ಹೆಚ್ಚು ಜನಪ್ರಿಯ ಅನ್ನು ಕ್ಲಿಕ್ ಮಾಡಿ.

ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ [email protected] ವಿಳಾಸಕ್ಕೆ ಇಮೇಲ್ ಮಾಡಿ