ಪ್ರಸ್ತುತ, ಡೈಲಿಹಂಟ್ ಆ್ಯಪ್ ಮೂಲಕ ಪ್ರೊಫೈಲ್ ಬದಲಾಯಿಸುವ ಯಾವುದೇ ಆಯ್ಕೆಯನ್ನು ನಾವು ಹೊಂದಿಲ್ಲ. DH ಕ್ರಿಯೇಟರ್ ಪೋರ್ಟಲ್ ಮೂಲಕ ನಿಮ್ಮ ಪ್ರೊಫೈಲ್ ಪಿಕ್ಚರ್ ಅನ್ನು ನೀವು ಬದಲಾಯಿಸಬಹುದು. 

https://dhcreator.dailyhunt.in/  ಗೆ ಹೋಗಿ >> ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ >> ಹೊಸ ಪ್ರೊಫೈಲ್ ಪಿಕ್ಚರ್ ಅಪ್‌ಲೋಡ್ ಮಾಡಿ >> ಸಬ್ಮಿಟ್ ಮಾಡಿ 


ನೀವು DH ಕ್ರಿಯೇಟರ್ ಆನಂದಿಸುತ್ತಿದ್ದೀರೆಂದು ಭಾವಿಸುತ್ತೇವೆ. 


ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ creators@dailyhunt.in ವಿಳಾಸಕ್ಕೆ ಇಮೇಲ್ ಕಳುಹಿಸಿ