ಹೌದು. ಈ ಫೀಚರ್ ಲಭ್ಯವಿದೆ. ದಯವಿಟ್ಟು ಕೆಳಗಿನ ಸ್ಟೆಪ್‌ಗಳನ್ನು ಅನುಸರಿಸಿ
ಡೈಲಿಹಂಟ್ ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಹೋಗಿ>> ಪೋಸ್ಟ್ ಮೇಲೆ ಕ್ಲಿಕ್ ಮಾಡಿ>>ಕೆಳಗೆ, “ಕಾಮೆಂಟ್ ಸೇರಿಸಿ” ಪಕ್ಕದಲ್ಲಿರುವ ಕಾಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ>> ಯೂಸರ್‌ನ ಕಾಮೆಂಟ್ ಪಕ್ಕದಲ್ಲಿರುವ “ಫ್ಲ್ಯಾಗ್” ಐಕಾನ್ ಮೇಲೆ ಕ್ಲಿಕ್ ಮಾಡಿ.