ಹೌದು, ನೀವು ಮಾಡಬಹುದು. ದಯವಿಟ್ಟು ಕೆಳಗೆ ತಿಳಿಸಲಾಗಿರುವ ಪಾಥ್ ಅನ್ನು ಅನುಸರಿಸಿ


ಪಬ್ಲಿಷ್ ಆಗಿರುವ ಪೋಸ್ಟ್ ಮೇಲೆ ಕರ್ಸರ್ ಅನ್ನು ಹೋವರ್ ಮಾಡಿ >> ಎಡಿಟ್ ಎಂಬುದರ ಮೇಲೆ ಕ್ಲಿಕ್ ಮಾಡಿ>> ಅಗತ್ಯ ಬದಲಾವಣೆಗಳನ್ನು ಸೇರಿಸಿ>> ಪಬ್ಲಿಷ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ