ಹೌದು. ನಿಮ್ಮ ಆರ್ಟಿಕಲ್‌ಗಳನ್ನು ಡೈಲಿಹಂಟ್‌ನಿಂದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ನೀವು ಶೇರ್ ಮಾಡಬಹುದು. ದಯವಿಟ್ಟು ಈ ಸ್ಟೆಪ್‌ಗಳನ್ನು ಅನುಸರಿಸಿ.


    ಡೈಲಿಹಂಟ್ ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಹೋಗಿ.

    ಪೋಸ್ಟ್‌ನ ಥಂಬ್‌ನೇಲ್ ಪಕ್ಕದಲ್ಲಿರುವ ಮೂರು ಲಂಬ ಡಾಟ್‌ಗಳ ಮೇಲೆ ಕ್ಲಿಕ್ ಮಾಡಿ 

    ಶೇರ್ ಎಂಬುದರ ಮೇಲೆ ಕ್ಲಿಕ್ ಮಾಡಿ



ನೀವು DH ಕ್ರಿಯೇಟರ್ ಅನ್ನು ಆನಂದಿಸುತ್ತಿದ್ದೀರೆಂದು ಆಶಿಸುತ್ತೇವೆ.


ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ creators@dailyhunt.in ವಿಳಾಸಕ್ಕೆ ಇಮೇಲ್ ಕಳುಹಿಸಿ