ಡೈಲಿಹಂಟ್ ಎನ್ನುವುದು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿದೆ, ಇಲ್ಲಿ ನಾವು ನಿಮಗೆ ನಿಮ್ಮ ಕಂಟೆಂಟ್ ಜೊತೆಗೆ ಸಂವಹನ ಮಾಡಲು ಇಷ್ಟಪಡುವ ಲಕ್ಷಾಂತರ ಸಂಭಾವ್ಯ ಯೂಸರ್‌ಗಳನ್ನು ತಲುಪಲು ಸಹಾಯ ಮಾಡುತ್ತೇವೆ.
ಆದರೆ, ಕಂಟೆಂಟ್ ಅನ್ನು ರಚಿಸುವ ನೀವು ವ್ಯಯಿಸುವ ಕಠಿಣ ಕಾರ್ಯವನ್ನು ಶ್ಲಾಘಿಸುತ್ತೇವೆ ಮತ್ತು ಈ ಕಾರಣದಿಂದ ಶ್ಲಾಘನೆಯ ಪ್ರತಿಫಲವಾಗಿ ನಾವು ಮೊತ್ತವನ್ನು ಅನೇಕ ಸೋಷಿಯಲ್ ಮೀಡಿಯಾ ಅಂಶಗಳನ್ನು ಆಧರಿಸಿ ಲೆಕ್ಕಾಚಾರ ಹಾಕುತ್ತೇವೆ (ಉದಾ. – ಲೈಕ್‌ಗಳು, ಶೇರ್‌ಗಳು, ಎಂಗೇಜ್ಡ್ ವ್ಯೂಗಳು, ಡಿಸ್‌ಲೈಕ್‌ಗಳು, ಯೂಸರ್ ರಿಪೋರ್ಟಿಂಗ್, ಇತ್ಯಾದಿ.).
ಸರಳವಾಗಿ ಹೇಳುವುದಾದರೆ, DH ಎನ್ನುವುದು ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಆಗಲು ಸುಲಭವಾದ ಮಾರ್ಗವಾಗಿದೆ.
ನೀವು DH ಕ್ರಿಯೇಟರ್ ಅನ್ನು ಆನಂದಿಸುತ್ತಿರುವಿರೆಂದು ಆಶಿಸುತ್ತೇವೆ.
ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ [email protected]/ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ
ನಾವು ಖಂಡಿತವಾಗಿ ½ ವ್ಯವಹಾರ ದಿನಗಳಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.