ಆತ್ಮೀಯ ಯೂಸರ್, ನಿಮಗಾದ ಈ ಅನುಭವಕ್ಕೆ ನಾವು ವಿಷಾದಿಸುತ್ತೇವೆ. 3 ನೇ ಪಾರ್ಟಿ ವೆಬ್‌ಸೈಟ್‌ನಿಂದ ಆ್ಯಪ್‌ ಡೌನ್‌ಲೋಡ್ ಮಾಡುವುದನ್ನು ಡೈಲಿಹಂಟ್ ಉತ್ತೇಜಿಸುವುದಿಲ್ಲ ಇಲ್ಲವೇ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡುವಂತೆ ನೇರವಾಗಿ ಪ್ರೋತ್ಸಾಹಿಸುವುದಿಲ್ಲ.

ನಾವು ಕೇವಲ ರೆಫರಲ್ ಪ್ರೋಗ್ರಾಂ ಅನ್ನು ಹೊಂದಿದ್ದು ಅಲ್ಲಿ ಪ್ರಸ್ತುತ ಡೈಲಿಹಂಟ್ ಯೂಸರ್‌ಗಳು ಮತ್ತೊಬ್ಬ ಯೂಸರ್ ಅನ್ನು ರೆಫರ್ ಮಾಡಬಹುದು. ನಮ್ಮ ಯೂಸರ್‌ಗಳ ಭದ್ರತೆ ಮತ್ತು ಗೌಪ್ಯತೆಯ ಅತೀವ ಕಾಳಜಿಯನ್ನು ನಾವು ವಹಿಸುತ್ತೇವೆ ಮತ್ತು ಎಲ್ಲಾ ಆ್ಯಪ್‌ ಡೌನ್‌ಲೋಡ್‌ಗಳು ನೇರವಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದಲೇ ಆಗುತ್ತವೆ.

ನಿಮಗೆ ಮತ್ತು ನಿಮ್ಮಂತಹ ಇತರ ಬಳಕೆದಾರರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದಕ್ಕಾಗಿ, ಈ ಲಿಂಕ್ ಅನ್ನು ನೀವು ನೋಡಿದ ವೆಬ್‌ಸೈಟ್ URL ಜೊತೆಗೆ [email protected] ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಿ. ಇದನ್ನು ಆದಷ್ಟು ಬೇಗ ಪರಿಹರಿಸಲು ನಾವು ಶ್ರಮಮೀರಿ ಪ್ರಯತ್ನಿಸುತ್ತೇವೆ.