ಡೈಲಿಹಂಟ್‌ನಿಂದ ಶುಭಾಶಯಗಳು.

ಡೈಲಿಹಂಟ್ ಆ್ಯಪ್ ತೆರೆಯಿರಿ ಹಾಗೂ ಮೇಲ್ಭಾಗದ ಎಡ ಮೂಲೆಯಲ್ಲಿ ಅನಿಮೇಟೆಡ್ ಐಕಾನ್ ಕ್ಲಿಕ್ ಮಾಡಿ ಮತ್ತು ನೀವು ಎರಡು ಆಪ್ಶನ್‌ಗಳನ್ನು ಪಡೆಯುತ್ತೀರಿ.

1. ನಿಮ್ಮ ಹೆಸರು ನಮೂದಿಸಿ
2. ನಿಮ್ಮ ಯೂಸರ್‌ನೇಮ್ ನಮೂದಿಸಿ

ಯಾವುದೇ ಆಪ್ಶನ್ ಅನ್ನು ನೀವು ಕ್ಲಿಕ್ ಮಾಡಿದರೆ ನೀವು 3 ಆಪ್ಶನ್‌ಗಳನ್ನು ನೋಡುತ್ತೀರಿ

1. ಮೊಬೈಲ್ ನಂಬರ್‌ ಮೂಲಕ ಸೈನ್ ಇನ್ ಮಾಡಿ
2. ಫೇಸ್‌ಬುಕ್ ಮೂಲಕ ಸೈನ್ ಇನ್ ಮಾಡಿ
3. ಗೂಗಲ್ ಮೂಲಕ ಸೈನ್ ಇನ್ ಮಾಡಿ

ಇದು ಸಹಾಯಕಾರಿ ಎಂಬುದಾಗಿ ನಾವು ಆಶಿಸುತ್ತೇವೆ.