ಹೌದು, ನೀವು ಅದು ಸರಿಯಾಗಿದೆ. ನಮ್ಮ ಡೈಲಿಹಂಟ್ ಆ್ಯಪ್‌ನಲ್ಲಿ ಲೈವ್ TV ಚಾನಲ್‌ಗಳನ್ನು ನಾವು ಸೇರಿಸಿದ್ದೇವೆ.

ದಯವಿಟ್ಟು ಡೈಲಿಹಂಟ್ ಆ್ಯಪ್‌ ಅನ್ನು ಲೇಟೆಸ್ಟ್ ವರ್ಶನ್‌ಗೆ ಅಪ್‌ಡೇಟ್ ಮಾಡಿ ಮತ್ತು ಅದನ್ನು ಪಡೆಯಲು ಕೆಳಗಿನ ಪಾಥ್ ಅನ್ನು ಫಾಲೋ ಮಾಡಿ.

ಡೈಲಿಹಂಟ್ ತೆರೆಯಿರಿ >> TV ಐಕಾನ್ >> ಲೈವ್ TV ಮೇಲೆ ಟ್ಯಾಪ್ ಮಾಡಿ >> ನಿಮ್ಮ ಆದ್ಯತೆಯ ಚಾನಲ್‌ಗಳು ಮತ್ತು ಟಾಪಿಕ್ಸ್ ಅನ್ನು ಆರಿಸಿ >> ಅದನ್ನು ನಿಮ್ಮ ಪ್ಲೇಲೀಸ್ಟ್‌ಗೆ ಸೇರಿಸಿ.

ಡೈಲಿಹಂಟ್‌ನಲ್ಲಿ ನ್ಯೂಸ್ ವೀಕ್ಷಣೆಯನ್ನು ಆನಂದಿಸುವುದನ್ನು ನೀವು ಮುಂದುವರಿಸುತ್ತೀರೆಂದು ಆಶಿಸುತ್ತೇವೆ.

ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ YourFriends@Dailyhunt.in ವಿಳಾಸಕ್ಕೆ ಇಮೇಲ್ ಮಾಡಿ