ದೊಡ್ಡ ಚಿತ್ರಗಳನ್ನು ಆಫ್ ಮಾಡಲು ನಮ್ಮ ಬಳಿ ಆಪ್ಶನ್ ಅನ್ನು ಹೊಂದಿಲ್ಲ. ನಿಮ್ಮ ಆದ್ಯತೆಗಳ ಪ್ರಕಾರ ಆ್ಯಪ್‌ನಲ್ಲಿ ಚಿತ್ರಗಳ ಲೇಔಟ್ ಅನ್ನು ಸರಿಹೊಂದಿಸಲು ನೀವು ಕೆಳಗಿನ ಸ್ಟೆಪ್ಸ್ ಅನ್ನು ಫಾಲೋ ಮಾಡಬಹುದು

ಸ್ಟೆಪ್ಸ್: ಆ್ಯಪ್ ತೆರೆಯಿರಿ >> ಪ್ರೊಫೈಲ್ ಸೆಕ್ಷನ್ >> ಆ್ಯಪ್ ಸೆಟ್ಟಿಂಗ್‌ಗಳು >>ಆದ್ಯತೆಯ ಕಾರ್ಡ್ಸ್ ಲೇಔಟ್ ಸೆಲೆಕ್ಟ್ ಮಾಡಿ ಅನ್ನು ಟ್ಯಾಪ್ ಮಾಡಿ

ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ YourFriends@Dailyhunt.in ವಿಳಾಸಕ್ಕೆ ಇಮೇಲ್ ಮಾಡಿ