ಹೌದು. ನಿಮ್ಮ ಆಕ್ಟಿವಿಟಿಗಳನ್ನು ನೀವು ಟ್ರ್ಯಾಕ್ ಮಾಡಬಹುದು. ದಯವಿಟ್ಟು ಕೆಳಗೆ ತಿಳಿಸಲಾಗಿರುವ ಸ್ಟೆಪ್‌ಗಳನ್ನು ಅನುಸರಿಸಿ:
• ಡೈಲಿಹಂಟ್ ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಹೋಗಿ
• ಬಯೋ ಅಡಿಯಲ್ಲಿ “ಆಕ್ಟಿವಿಟಿ” ಟ್ಯಾಬ್ ಕ್ಲಿಕ್ ಮಾಡಿ
• ಟ್ಯಾಬ್‌ನಿಂದ “ಪ್ರಕಾರ (ಕಾಮೆಂಟ್ಸ್, ಲೈಕ್ ಮತ್ತು ಶೇರ್)” ಆಯ್ಕೆಮಾಡಿ.
ನೀವು DH ಕ್ರಿಯೇಟರ್ ಅನ್ನು ಆನಂದಿಸುತ್ತಿದ್ದೀರೆಂದು ಆಶಿಸುತ್ತೇವೆ
ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ