ಇದೀಗ, ನಿರ್ದಿಷ್ಟ ನ್ಯೂಸ್ ಸೋರ್ಸ್ ಅನ್ನು ಬ್ಲಾಕ್ ಮಾಡಲು ನಾವು ಫೀಚರ್ ಅನ್ನು ಹೊಂದಿದ್ದೇವೆ. ಹಾಗೆ ಮಾಡಲು, ದಯವಿಟ್ಟು ತಿಳಿಸಲಾದ ಸ್ಟೆಪ್‌ಗಳನ್ನು ಫಾಲೋ ಮಾಡಿ:

ಆ ನಿರ್ದಿಷ್ಟ ನ್ಯೂಸ್ ಸೋರ್ಸ್‌ನ ಯಾವುದೇ ಆರ್ಟಿಕಲ್ ಅನ್ನು ತೆರೆಯಿರಿ >> ಬಲ ಮೇಲ್ಭಾಗದಲ್ಲಿ ಗೋಚರಿಸುತ್ತಿರುವ 3-ಬಿಂದುಗಳ ಮೇಲೆ ಟ್ಯಾಪ್ ಮಾಡಿ ಮತ್ತು 'ಬ್ಲಾಕ್ ನ್ಯೂಸ್‌ಪೇಪರ್ ಹೆಸರು' ಅನ್ನು ಸೆಲೆಕ್ಟ್ ಮಾಡಿ.