ಮೊಬೈಲ್‌ಗಳು ಮತ್ತು ಟ್ಯಾಬ್ಲೆಟ್‌ಗಳಾದ್ಯಂತ ಸ್ಪೆಸಿಫಿಕೇಶನ್‌ಗಳು ಭಿನ್ನವಾಗಿರುತ್ತವೆ, ಆದ್ದರಿಂದ ಕೆಲವೊಮ್ಮೆ ಫಾಂಟ್‌ಗಳು ನಿಮ್ಮ ಫೋನ್‌ನಲ್ಲಿ ಗೋಚರಿಸದೇ ಇರುವುದಕ್ಕೆ ಕಾರಣವಾಗುತ್ತವೆ. ಮುಂದಿನ ವಿವರಗಳ ಜೊತೆಗೆ ದಯವಿಟ್ಟು ನಮಗೆ ಇಮೇಲ್ ಕಳುಹಿಸಿ:
• ಫೋನ್ ಮಾಡೆಲ್
• ಪ್ಲಾಟ್‌ಫಾರ್ಮ್ (ಆಂಡ್ರಾಯ್ಡ್, iOS, ವಿಂಡೋಸ್)
• ಮೊಬೈಲ್ OS ವರ್ಶನ್
• ಅದರ ಸ್ಕ್ರೀನ್‌ಶಾಟ್
• ಡೈಲಿಹಂಟ್ ಕ್ಲೈಂಟ್ ID (ಪ್ರೊಫೈಲ್ ಸೆಕ್ಷನ್ ಅಡಿಯಲ್ಲಿನ ಸೆಟ್ಟಿಂಗ್ಸ್ ಎಂಬಲ್ಲಿ ನೋಡಬಹುದು) ಮತ್ತು ನಾವು ನಿಮಗೆ ಆದಷ್ಟು ಬೇಗ ಸಹಾಯ ಮಾಡಲು ಪ್ರಯತ್ನಿಸುತ್ತೇವೆ.

ನಮ್ಮ ಇಮೇಲ್ [email protected] ಆಗಿದೆ. ಪಟ್ಟಿಯು ಸ್ವಲ್ಪ ಉದ್ದವಾಗಿದೆ ಎಂದು ನಮಗೆ ಗೊತ್ತು, ಆದರೆ ಇದು ಖಂಡಿತವಾಗಿ ನಮಗೆ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಸಹಾಯ ಮಾಡುತ್ತದೆ.