ನೋಟಿಫಿಕೇಶನ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು, ದಯವಿಟ್ಟು ಈ ಮುಂದಿನದನ್ನು ಮಾಡಿ:

1. ಪುಟದ ಎಡ ಮೇಲ್ಭಾಗದ ಮೂಲೆಯಲ್ಲಿ ಕಂಡುಬರುವ ಪ್ರೊಫೈಲ್ ಸೆಕ್ಷನ್ ಟ್ಯಾಪ್ ಮಾಡುವ ಮೂಲಕ ಡೈಲಿಹಂಟ್ ಸೆಟ್ಟಿಂಗ್‌ಗಳಿಗೆ ಹೋಗಿ. ಸೆಟ್ಟಿಂಗ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ 'ನೋಟಿಫಿಕೇಶನ್' ಆಫ್ ಮಾಡಿ ಮತ್ತು ಅದು ಪಾಪ್-ಅಪ್ ತೋರಿಸುತ್ತದೆ: ನೋಟಿಫಿಕೇಶನ್ ಅನ್ನು ಯಶಸ್ವಿಯಾಗಿ ಆಫ್ ಮಾಡಲಾಗಿದೆ.

(ಅಥವಾ)

2. ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಆ್ಯಪ್‌ ಸೆಟ್ಟಿಂಗ್‌ಗಳಿಗೆ ಹೋಗಿ, ಡೈಲಿಹಂಟ್‌ಗಾಗಿ ಹುಡುಕಿ ಮತ್ತು 'Show notifications' ಎಂದು ತಿಳಿಸುವ ಆಪ್ಶನ್ ಅನ್ನು ಆಫ್ ಮಾಡಿ.
ಆಪ್ಶನ್‌ಗಳನ್ನು ಆಫ್ ಮಾಡಿದ ನಂತರವೂ ನೀವು ಇನ್ನೂ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತಿದ್ದರೆ ನಮಗೆ ತಿಳಿಸಿ.

ನಮ್ಮ ಸಪೋರ್ಟ್ ಇಮೇಲ್ ಅಡ್ರೆಸ್ YourFriends@Dailyhunt.in