ಹೌದು, ನಮ್ಮ ಡೈಲಿಹಂಟ್ ಆ್ಯಪ್‌ನಲ್ಲಿ ನಮ್ಮ ಬಳಿ ಲೈವ್ TV ಚಾನಲ್‌ಗಳು ಲಭ್ಯವಿಲ್ಲ. ಆ್ಯಪ್ ಅನ್ನು ಪ್ಲೇಸ್ಟೋರ್‌ನಿಂದ ಇತ್ತೀಚಿನ ವರ್ಶನ್‌ಗೆ ದಯವಿಟ್ಟು ಅಪ್‌ಡೇಟ್ ಮಾಡಿ ಮತ್ತು ಅದನ್ನು ಪಡೆಯಲು ಕೆಳಗಿನ ಪಾಥ್ ಫಾಲೋ ಮಾಡಿ.

ಡೈಲಿಹಂಟ್ ತೆರೆಯಿರಿ >> TV ಐಕಾನ್ >> 'ಸೆಟ್ಟಿಂಗ್‌ಗಳ' ಐಕಾನ್ ಆಯ್ಕೆ ಅನ್ನು ಟ್ಯಾಪ್ ಮಾಡಿ >> ನಿಮ್ಮ ಆದ್ಯತೆಯ ಚಾನಲ್‌ಗಳು & ಟಾಪಿಕ್ಸ್ ಆರಿಸಿ >> ಅದನ್ನು ನಿಮ್ಮ ಪ್ಲೇಲೀಸ್ಟ್‌ಗೆ ಸೇರಿಸಿ

ಡೈಲಿಹಂಟ್‌ನಲ್ಲಿ ನೀವು ನ್ಯೂಸ್ ವೀಕ್ಷಣೆಯನ್ನು ಆನಂದಿಸುವುದನ್ನು ಮುಂದುವರಿಸುತ್ತೀರೆಂದು ಆಶಿಸುತ್ತೇವೆ.

ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ [email protected] ವಿಳಾಸಕ್ಕೆ ಇಮೇಲ್ ಮಾಡಿ