ಪೋಸ್ಟ್ ರಚಿಸಲು, ದಯವಿಟ್ಟು ಕೆಳಗಿನ ಸ್ಟೆಪ್‌ಗಳನ್ನು ಅನುಸರಿಸಿ.


https://dhcreator.dailyhunt.in/app/dashboard ಗೆ ಲಾಗಿನ್ ಮಾಡಿ


ಡ್ಯಾಶ್‌ಬೋರ್ಡ್‌ನಲ್ಲಿ, ಎಡ-ಬದಿಯಲ್ಲಿ, “ಪೋಸ್ಟ್” ಮೇಲೆ ಕ್ಲಿಕ್ ಮಾಡಿ


ಡ್ರಾಪ್-ಡೌನ್ ಪಟ್ಟಿಯಲ್ಲಿ, ನೀವು ಎರಡು ಆಯ್ಕೆಗಳನ್ನು ನೋಡಬಹುದು- 


    ನಿಮ್ಮ ಪೋಸ್ಟ್ ರಚಿಸಿ

    ನಿಮ್ಮ ಪೋಸ್ಟ್‌ನ ಟೈಟಲ್ ಸೇರಿಸಿ


ನಿಮ್ಮ ಕಂಟೆಂಟ್ ಟೈಪ್ ಮಾಡಿ


ಥಂಬ್‌ನೇಲ್ ಮತ್ತು ಇತರ ಅಗತ್ಯ ಕ್ಷೇತ್ರಗಳನ್ನು ಸೇರಿಸಿ.


ಪಬ್ಲಿಷ್ ಎಂಬುದರ ಮೇಲೆ ಹಿಟ್ ಮಾಡಿ


ನೀವು DH ಕ್ರಿಯೇಟರ್ ಅನ್ನು ಆನಂದಿಸುತ್ತಿದ್ದೀರೆಂದು ಆಶಿಸುತ್ತೇವೆ


ಯಾವುದೇ ನೆರವು/ ಸಹಾಯಕ್ಕಾಗಿ, ನಮಗೆ creators@dailyhunt.in ವಿಳಾಸಕ್ಕೆ ಇಮೇಲ್ ಕಳುಹಿಸಿ