ಡೈಲಿಹಂಟ್ ಆ್ಯಪ್ ತೆರೆಯಿರಿ ಮತ್ತು ಮೇಲ್ಭಾಗದ ಎಡ ಮೂಲೆಯಲ್ಲಿ ನಿಮ್ಮ ಪ್ರೊಫೈಲ್ ಕ್ಲಿಕ್ ಮಾಡಿ.

ಮೂರು ಬಿಂದುಗಳ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಮೂರು ಆಪ್ಶನ್‌ಗಳನ್ನು ನೋಡುತ್ತೀರಿ.

1. ಪ್ರೊಫೈಲ್ ಎಡಿಟ್ ಮಾಡಿ
2. ಪ್ರೊಫೈಲ್ ಶೇರ್ ಮಾಡಿ
3. ಪ್ರೊಫೈಲ್‌ನ ಲಿಂಕ್ ಕಾಪಿ ಮಾಡಿ

‘ಪ್ರೊಫೈಲ್ ಎಡಿಟ್ ಮಾಡಿ’ ಕ್ಲಿಕ್ ಮಾಡಿ ಮತ್ತು ನಿಮ್ಮ ಯೂಸರ್ ನೇಮ್ ಅನ್ನು ನೀವು ಬದಲಾಯಿಸಬಹುದು.

60 ದಿನಗಳಲ್ಲಿ ಒಮ್ಮೆ ಮಾತ್ರ ಯೂಸರ್ ನೇಮ್ ಅನ್ನು ಬದಲಾಯಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.