ಹೌದು, ಡೈಲಿಹಂಟ್‌ನಲ್ಲಿ ನಮ್ಮ ಬಳಿ ಈ ಫೀಚರ್ ಲಭ್ಯವಿದೆ. ಅದನ್ನು ಪಡೆಯಲು ದಯವಿಟ್ಟು ಕೆಳಗಿನ ಸ್ಟೆಪ್‌ಗಳನ್ನು ಅನುಸರಿಸಿ:

ಯಾವುದೇ ನ್ಯೂಸ್ ಆರ್ಟಿಕಲ್ ಅನ್ನು ತೆರೆಯಿರಿ ತದನಂತರ ‘3 ಬಿಂದುಗಳನ್ನು’ ಟ್ಯಾಪ್ ಮಾಡಿ, ನೀವು ‘ಸೇವ್ ಸ್ಟೋರಿ’ ಆಪ್ಶನ್ ಪಡೆಯುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಅದು ಪ್ರೊಫೈಲ್ ವಿಭಾಗದ ಅಡಿಯಲ್ಲಿನ ಸೇವ್ ಮಾಡಲಾದ ಆರ್ಟಿಕಲ್‌ಗಳು ಎಂಬಲ್ಲಿ ಸೇವ್ ಆಗುತ್ತದೆ. ಸೇವ್ ಮಾಡಲಾದ ಆರ್ಟಿಕಲ್ ಅನ್ನು ಆಫ್‌ಲೈನ್‌ನಲ್ಲಿ ಓದಬಹುದು.

ಯಾವುದೇ ನೆರವು/ಸಹಾಯಕ್ಕಾಗಿ, ನಮಗೆ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ