ನೀವು ಎದುರಿಸುತ್ತಿರುವ "ERROR 24" ಎಂಬ ದೋಷವು ಪ್ಲೇ ಸ್ಟೋರ್ ಆ್ಯಪ್‌ನಲ್ಲಿ ಉಂಟಾದ ಕೆಲವು ಸಮಸ್ಯೆಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದ ಕಾರಣಕ್ಕಾಗಿ ಆಗಿದೆ.

Error 24 ರಿಂದ ರಿಕವರ್ ಮಾಡುವುದಕ್ಕಾಗಿ ಸ್ಟೆಪ್‌ಗಳು:

ಸ್ಟೆಪ್-1:
ಸೆಟ್ಟಿಂಗ್ಸ್>> “All Application”>>"Manage Application">> ಎಂಬಲ್ಲಿಗೆ ಹೋಗಿ ಮತ್ತು “ಗೂಗಲ್ ಪ್ಲೇ ಸ್ಟೋರ್” ಸೆಲೆಕ್ಟ್ ಮಾಡಿ.

ಇದೀಗ Force Stop>>Clear Data>>Clear Cache.
ಇದೀಗ ಆ್ಯಪ್ ಅನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಲು ಅಥವಾ ಅಪ್‌ಡೇಟ್ ಮಾಡಲು ಪ್ರಯತ್ನಿಸಿ.

ಸ್ಟೆಪ್-2:
ಮೇಲಿನದ್ದು ಕಾರ್ಯನಿರ್ವಹಿಸದೇ ಇದ್ದರೆ, ಸೆಟ್ಟಿಂಗ್ಸ್>>”All”>> ಎಂಬಲ್ಲಿಗೆ ಹೋಗಿ ಮತ್ತು “ಗೂಗಲ್ ಪ್ಲೇ ಸ್ಟೋರ್”>>Uninstall Updates ಸೆಲೆಕ್ಟ್ ಮಾಡಿ

ಮತ್ತೊಮ್ಮೆ, “All”>> ನಿಂದ “Download Manager”>>Clear Data and Cache ಅನ್ನು ಸೆಲೆಕ್ಟ್ ಮಾಡಿ.

ಸ್ಟೆಪ್-3:
Error 24 ಕುರಿತಾದ ಹೆಚ್ಚಿನ ವಿವರಗಳಿಗೆ ನೀವು ಕೆಳಗಿನ ಲಿಂಕ್ ಅನ್ನು ಕೂಡ ನೋಡಬಹುದು:
http://appslova.com/android-fix-error-24-app-installation-google-play/

ಸಮಸ್ಯೆ ಮುಂದುವರಿದರೆ, ನಮಗೆ YourFriends@Dailyhunt.in ವಿಳಾಸಕ್ಕೆ ಇಮೇಲ್ ಕಳುಹಿಸಿ