ಡೈಲಿಹಂಟ್ ಆ್ಯಪ್ ಅನ್ನು ವಿಭಿನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಂಗಳನ್ನು ಹೊಂದಿರುವ ಅನೇಕ ಮೊಬೈಲ್‌ಗಳಲ್ಲಿ ಪರೀಕ್ಷಿಸಲಾಗಿದೆ. ಆದರೆ ಮೊಬೈಲ್ ಫೋನ್‌ಗಳ ಸ್ಪೆಸಿಫಿಕೇಶನ್‌ಗಳು ವಿಭಿನ್ನವಾಗಿರುತ್ತವ ಮತ್ತು ಈ ಕಾರಣದಿಂದ ನಮ್ಮ ಆ್ಯಪ್ ತೆರೆಯದೇ ಇರಬಹುದು ಅಥವಾ ಕಾರ್ಯನಿರ್ವಹಿಸದೇ ಇರಬಹುದು.

ನಿಮಗೆ ಡೈಲಿಹಂಟ್ ತೆರೆಯಲು ಮತ್ತು ನ್ಯೂಸ್ ಆರ್ಟಿಕಲ್‌ಗಳನ್ನು ಓದಲು ಸಾಧ್ಯವಾಗುತ್ತಿದೆಯೇ ಅಥವಾ ಯಾವಾಗಲೂ ಲೋಡಿಂಗ್ ಸಂಕೇತ ತೋರಿಸುತ್ತಿದೆಯೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ. ಫೋನ್‌ಗೆ ಸಂಬಂಧಿಸಿದ ಸಮಸ್ಯೆಗಳಿವೆಯೇ ಎಂಬುದನ್ನು ಕಂಡುಕೊಳ್ಳಲು ನಮಗೆ ಕೆಳಗಿನ ವಿವರಗಳನ್ನು ಸಹ ಕಳುಹಿಸಿ,

ದೋಷದ ಸ್ಕ್ರೀನ್‌ಶಾಟ್ ಅಥವಾ ಸಮಸ್ಯೆಯ ವೀಡಿಯೊ. ನಿಮ್ಮ ಬ್ರೌಸರ್‌ನಲ್ಲಿ 'm.dailyhunt.in' ಬ್ರೌಸ್ ಮಾಡಲು ಪ್ರಯತ್ನಿಸಿ ಮತ್ತು ಬ್ರೌಸರ್‌ನಲ್ಲಿ ಕೂಡ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಮಗೆ ತಿಳಿಸಿ.

ಡೈಲಿಹಂಟ್ ಕ್ಲೈಂಟ್ ID (ಸಹಾಯ ಎಂಬುದರ ಅಡಿಯಲ್ಲಿನ ನಮ್ಮ ಕುರಿತು ಎಂಬಲ್ಲಿ ನೋಡಿರುವುದು) ಮತ್ತು ಆದಷ್ಟು ಬೇಗ ನಿಮಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ.

ನಮ್ಮ ಇಮೇಲ್ YourFriends@Dailyhunt.in. ಪಟ್ಟಿಯು ತೀರಾ ಉದ್ದವಾಗಿದೆ ಎಂದು ನಮಗೆ ತಿಳಿದಿದೆ, ಆದರೆ ಇದು ಖಂಡಿತವಾಗಿಯೂ ಆದಷ್ಟು ಮುಂಚಿತವಾಗಿ ಈ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತದೆ.