ಇದು ತೀರಾ ಸರಳವಾಗಿದೆ. ಡೈಲಿಹಂಟ್ / ನ್ಯೂಸ್‌ಹಂಟ್ ಸೆಟ್ಟಿಂಗ್‌ಗಳು ಮತ್ತು ಫೋನ್ ಸೆಟ್ಟಿಂಗ್‌ಗಳೆರಡರಲ್ಲೂ ಆಪ್ಶನ್ ಅನ್ನು ಆನ್ ಮಾಡಿ. ಮುಂದಿನ ಸ್ಟೆಪ್‌ಗಳನ್ನು ಮಾಡಬೇಕಾಗಿದೆ:

1. ಪೇಜ್‌ನ ಮೇಲ್ಭಾಗದ ಎಡ ಮೂಲೆಯಲ್ಲಿನ 3 ಡ್ಯಾಶ್‌ಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಡೈಲಿಹಂಟ್ / ನ್ಯೂಸ್‌ಹಂಟ್ ಸೆಟ್ಟಿಂಗ್‌ಗಳಿಗೆ ಹೋಗಿ. ಸೈಡ್ ಐಕಾನ್‌ನಲ್ಲಿ ಕ್ಲಿಕ್ ಮಾಡುವ ಮೂಲಕ 'ನೋಟಿಫಿಕೇಶನ್' ಅನ್ನು 'ಆನ್' ಮಾಡಿ ಮತ್ತು ಅದು ಈ ಪಾಪ್-ಅಪ್ ಅನ್ನು ತೋರಿಸುತ್ತದೆ: Notification turned ON successfully.

2. ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಆ್ಯಪ್ ಸೆಟ್ಟಿಂಗ್‌ಗಳಿಗೆ ಹೋಗಿ, ಡೈಲಿಹಂಟ್ / ನ್ಯೂಸ್‌ಹಂಟ್‌ಗೆ ಹುಡುಕಿ ಮತ್ತು ನೋಟಿಫಿಕೇಶನ್‌ಗಳನ್ನು ಸ್ವೀಕರಿಸಿ ಎಂದು ತಿಳಿಸುವ ಆಪ್ಶನ್ ಅನ್ನು ಆನ್-ಮಾಡಿ.

ಆಪ್ಶನ್ ಅನ್ನು ಆನ್ ಮಾಡಿದ ನಂತರವೂ ನೀವು ಇನ್ನೂ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತಿಲ್ಲದಿದ್ದರೆ ನಮಗೆ ತಿಳಿಸಿ. ನಮ್ಮ ಸಪೋರ್ಟ್ ಇಮೇಲ್ ವಿಳಾಸ [email protected]