ಇದು ಸ್ಥಿತಿಗಳ ಕಾರಣದಿಂದ, ಒಂದು ಅಥವಾ ಹೆಚ್ಚು ಆಪ್ಶನ್‌ಗಳನ್ನು ಎನೇಬಲ್ ಅಥವಾ ಡಿಸೇಬಲ್ ಮಾಡಿದ ಕಾರಣದಿಂದ ಆಗಿರಬಹುದು.

ಆಪ್ಶನ್ 1: ಆ್ಯಪ್‌ ಸೆಟ್ಟಿಂಗ್‌ಗಳಿಂದ ದಯವಿಟ್ಟು ‘ನೋಟಿಫಿಕೇಶನ್‌ಗಳು’ ಅನ್ನು ಎನೇಬಲ್ ಮಾಡಿ

ಆಪ್ಶನ್ 2: ಫೋನ್ ಸೆಟ್ಟಿಂಗ್‌ಗಳು >> ಆ್ಯಪ್‌ಗಳು >> ಎಂಬಲ್ಲಿಂದ ದಯವಿಟ್ಟು ‘Show Notifications’ ಎನೇಬಲ್ ಮಾಡಿ ಮತ್ತು ಮೆನು >> ಡೈಲಿಹಂಟ್‌ನಲ್ಲಿ “All” (ಅಥವಾ “Downloaded”) ಆಯ್ಕೆಮಾಡಿ

ಆಪ್ಶನ್ 3: ಫೋನ್ ಸೆಟ್ಟಿಂಗ್‌ಗಳು >> ನೋಟಿಫಿಕೇಶನ್‌ಗಳು >> ಆ್ಯಪ್‌ ನೋಟಿಫಿಕೇಶನ್‌ಗಳು >> ಎಂಬಲ್ಲಿಂದ ದಯವಿಟ್ಟು ನೋಟಿಫಿಕೇಶನ್‌ಗಳನ್ನು ಅನ್‌ಬ್ಲಾಕ್ ಮಾಡಿ ಮತ್ತು ‘ಡೈಲಿಹಂಟ್’ >> ಬ್ಲಾಕ್ ಅನ್ನು ಆಯ್ಕೆಮಾಡಿ

ಗಮನಿಸಿ: ಪಾಥ್ ಅಥವಾ ಮಾರ್ಗದ ಆಪ್ಶನ್‌ಗಳನ್ನು ಡಿವೈಸ್‌ಗಳ ಪ್ರಕಾರ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಆಪ್ಶನ್ 4: ಫೋನ್ ಸೆಟ್ಟಿಂಗ್‌ಗಳು >> ಫಿಲ್ಟರ್ ನೋಟಿಫಿಕೇಶನ್‌ಗಳು ಎಂಬಲ್ಲಿಂದ ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಅನ್‌ಮ್ಯೂಟ್ ಮಾಡಿ (‘ಬೆಲ್’ ಐಕಾನ್ ಬಳಸಿಕೊಂಡು).

ನೀವು ಯಾವುದೇ ಮ್ಯೂಟ್ ಮಾಡಲಾದ ಡೈಲಿಹಂಟ್ ಲಿಂಕ್ ನೋಡಿದರೆ, ಡೈಲಿಹಂಟ್ ನೋಟಿಫಿಕೇಶನ್ ತೋರಿಸುತ್ತಿರುವ ಅಡ್ಡಸಾಲಿನ ಮೇಲೆ ದಯವಿಟ್ಟು ದೀರ್ಘವಾಗಿ ಒತ್ತಿ ಮತ್ತು ಡಿಲೀಟ್ ಮಾಡಿ.

ನೀವು ಇನ್ನು ನೋಟಿಫಿಕೇಶನ್‌ಗಳನ್ನು ಪಡೆಯದೇ ಇದ್ದರೆ, ದಯವಿಟ್ಟು ನಮಗೆ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ