ಇದು ಸ್ಥಿತಿಗಳ ಕಾರಣದಿಂದ, ಒಂದಕ್ಕಿಂತ ಹೆಚ್ಚು ಆಪ್ಶನ್‌ಗಳನ್ನು ಎನೇಬಲ್ ಮಾಡಿರುವ ಅಥವಾ ಡಿಸೇಬಲ್ ಮಾಡಿರುವ ಕಾರಣದಿಂದ ಆಗಿರಬಹುದು.

ಸ್ಟೆಪ್-1:

(a) ಸೆಟ್ಟಿಂಗ್‌ಗಳು >> ಆ್ಯಪ್‌ಗಳು ಎಂಬಲ್ಲಿಗೆ ಹೋಗಿ (b) "Application List" ಆಯ್ಕೆಮಾಡಿ (c) 'All apps' ಆಯ್ಕೆಮಾಡಿ ಮತ್ತು 'ಡೈಲಿಹಂಟ್' ಟ್ಯಾಪ್ ಮಾಡಿ (d) 'Notifications' ಆಯ್ಕೆಮಾಡಿ (e) ಲಾಕ್ ಸ್ಕ್ರೀನ್‌ನಲ್ಲಿ "Allow Notification" ಮತ್ತು "Allow (f) Now” ಎನೇಬಲ್ ಮಾಡಿ, "Show all notification content" ಆಯ್ಕೆಮಾಡಿ.

ಮೇಲಿನ ಸ್ಟೆಪ್ಸ್ ಎನೇಬಲ್ ಮಾಡಿದ ನಂತರವೂ, ನೀವು ಇನ್ನೂ ಸಹ ನೋಟಿಫಿಕೇಶನ್ ಪಡೆಯುತ್ತಿಲ್ಲದಿದ್ದರೆ, ದಯವಿಟ್ಟು ನಿಮ್ಮ ಆ್ಯಪ್‌ ಕ್ಲೈಂಟ್ ID ಜೊತೆಗೆ [email protected] ವಿಳಾಸಕ್ಕೆ ಇಮೇಲ್ ಕಳುಹಿಸಿ.

ಗಮನಿಸಿ: ಕ್ಲೈಂಟ್ ID ಅನ್ನು ಆ್ಯಪ್‌ ಸೆಟ್ಟಿಂಗ್‌ಗಳಲ್ಲಿನ ‘ಸಹಾಯ’ ಅಡಿಯಲ್ಲಿನ ‘ನಮ್ಮ ಕುರಿತು’ ಸೆಕ್ಷನ್‌ನಲ್ಲಿ ನೋಡಬಹುದು