DH ಕ್ರಿಯೇಟರ್ ಎನ್ನುವುದು ನಿಮಗೆ ಇನ್‌ಫ್ಲುಯೆನ್ಸರ್ ಅಥವಾ ಕ್ರಿಯೇಟರ್ ಆಗಿ ಪ್ರಭಾವ ಬೀರಲು ಸಹಾಯ ಮಾಡುವ ಫೇಸ್‌ಬುಕ್ ಅಥವಾ ಟ್ವಿಟ್ಟರ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
ಕ್ರಿಯೇಟರ್ ಆಗಿ ಬೆಳವಣಿಗೆಗೊಂಡು ಅನುಭವ ಪಡೆಯಲು ನಿಮಗೆ ಆರೋಗ್ಯಪೂರ್ಣ ಎಕೋಸಿಸ್ಟಂ ಅನ್ನು ಡೈಲಿಹಂಟ್ ಒದಗಿಸುತ್ತದೆ. ಈ ಪ್ರಯಾಣದಲ್ಲಿ, ಸ್ಯಾಲರಿ ಅಥವಾ ಪೇಮೆಂಟ್‌ನಂತಹ ಯಾವುದೇ ಸಂಗತಿ ಇರುವುದಿಲ್ಲ. ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುವ ವೇದಿಕೆಯನ್ನು ನೀಡುವ ಭರವಸೆಯನ್ನು ನಾವು ನೀಡುತ್ತೇವೆ.
ಆದರೆ, ನೈಜವಾದ ಮತ್ತು ಓರಿಜಿನಲ್ ಆರ್ಟಿಕಲ್‌ಗಳನ್ನು ರಚಿಸುವುದಕ್ಕಾಗಿ ಅಗತ್ಯವಾಗಿರುವ ಕಠಿಣ ಕಾರ್ಯವನ್ನು ನಾವು ನಿಜವಾಗಿಯೂ ಶ್ಲಾಘಿಸುತ್ತೇವೆ, ಇದನ್ನು ನಾವು ನಿಮ್ಮ ಕಂಟೆಂಟ್‌ನ ಕಾರ್ಯನಿರ್ವಹಣೆ ಮತ್ತು ಕಂಪನಿಯ ಏಕೈಕ ವಿವೇಚನೆಯ ಅಡಿಯಲ್ಲಿ ಬರುವ ಗುಣಮಟ್ಟದ ಮಾನದಂಡಗಳ ಆಧಾರದಲ್ಲಿ ಶ್ಲಾಘನೆಯ ಪ್ರತಿಫಲದ ರೂಪವಾಗಿ ನೀಡುತ್ತೇವೆ.
ನಾವು ಮುಂದಿನ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ: 1) ಅಪ್‌ಲೋಡ್ ಮಾಡಲಾದ ಕಂಟೆಂಟ್‌ನ ಎಣಿಕೆ 2) ಕಂಟೆಂಟ್ ಕ್ವಾಲಿಟಿ 3) ನಿಮ್ಮ ಕಂಟೆಂಟ್‌ಗೆ ನಮ್ಮ ಯೂಸರ್‌ಗಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ. ನೀವು ಕ್ರಿಯೇಟರ್ ಆಗಿ ಮೇಲಿನ ಮಾನದಂಡಗಳನ್ನು ಪೂರೈಸಿದರೆ, ನಿಮ್ಮನ್ನು ನಾವು ಪರಿಗಣಿಸಬಹುದು ಮತ್ತು ಬ್ಯಾಂಕ್ ಡಿಟೇಲ್ಸ್ ಅನ್ನು ಸಬ್ಮಿಟ್ ಮಾಡಲು ಆಯ್ಕೆಯನ್ನು ಎನೇಬಲ್ ಮಾಡಬಹುದು. ಪ್ರಸ್ತುತ ನಿಮ್ಮನ್ನು ಪೇಯ್ಡ್ ಕ್ರಿಯೇಟರ್ ಆಗಿ ಪರಿಗಣಿಸುವ ಸ್ಥಿತಿಯಲ್ಲಿ ನಾವು ಇಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ಯಾವುದೇ ಸಹಾಯಕ್ಕಾಗಿ, [email protected] ಅನ್ನು ಸಂಪರ್ಕಿಸಿ