ಹೌದು, ನಿಮ್ಮ ಸುತ್ತಲೂ ನಡೆಯುತ್ತಿರುವ ಸುದ್ದಿಯ ಕುರಿತು ನೀವು ಸೂಚನೆ ಪಡೆಯುತ್ತೀರಿ. ನಾವು ಗಂಭೀರವಾದ ಅಥವಾ ಪ್ರಮುಖ ನ್ಯೂಸ್ ಘಟಿಸಿದ ತಕ್ಷಣವೇ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತೇವೆ. ಕಳುಹಿಸಿದ ನೋಟಿಫಿಕೇಶನ್‌ಗಳು ನೀವು ಕೊನೆಯದಾಗಿ ಓದಿರುವ ಭಾಷೆಯಲ್ಲಿರುತ್ತವೆ.

ನಿಮಗೆ ತಿಳಿದಿರದ ಭಾಷೆಯಲ್ಲಿ ನೋಟಿಫಿಕೇಶನ್‌ಗಳನ್ನು ನೀವು ನೋಡುತ್ತಿದ್ದರೆ, ಆಗ ದಯವಿಟ್ಟು ನಮ್ಮೊಂದಿಗೆ ಕ್ಲೈಂಟ್ ID (ಪ್ರೊಫೈಲ್ ಸೆಕ್ಷನ್‌ನ ಅಡಿಯಲ್ಲಿ ಸೆಟ್ಟಿಂಗ್‌ಗಳು ಎಂಬಲ್ಲಿ ನೋಡಲಾದಂತೆ) ಅನ್ನು [email protected] ವಿಳಾಸದಲ್ಲಿ ಹಂಚಿಕೊಳ್ಳಿ